IST 06:46 PM
ದೊಡ್ಡ ಪ್ರಮಾಣದಲ್ಲಿ ಗೆಲ್ಲಲು ಏನನ್ನಾದರೂ ತ್ಯಾಗ ಮಾಡಲೇ ಬೇಕು : ದೀದಿ ಪರ ಬ್ಯಾಟಿಂಗ್ ಮಾಡಿದ ಡೆರೆಕ್ ಓ’ಬ್ರಿಯೆನ್
IST 06:40 PM
ತಮಿಳು ನಾಡಿನಲ್ಲಿ 154 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿರುವ ಡಿಎಂಕೆ
IST 06:29 PM
ವಿನಮೃತೆಯಿಂದ ಸೋಲೊಪ್ಪಿಕೊಂಡ ತೃಣಮೂಲ ಸುಪ್ರಿಮೋ
IST 06:27 PM
ಶಿಷ್ಯನೆದುರು ಸೋಲೊಪ್ಪಿಕೊಂಡ ದೀದಿ
IST 06:24 PM
ಕ್ಲೈಮಾಕ್ಸ್ ನಲ್ಲಿ ಟ್ವಿಸ್ಟ್ ಕಂಡ ನಂದಿಗ್ರಾಮ್ ಫಲಿತಾಂಶ
IST 06:24 PM
ಬಂಗಾಳ ಭಾರತವನ್ನು ಉಳಿಸಿದೆ : ದೀದಿ
IST 06:23 PM
ಸಂದಿಗ್ರಾಮ್ ಸೋಲನ್ನು ಸ್ವೀಕರಿಸಿದ ಮಮತಾ
IST 06:22 PM
ನಂದಿಗ್ರಾಮದಲ್ಲಿ ಸೋತರು ನನಗಿದು ಹಿನ್ನಡೆಯಲ್ಲ : ದೀದಿ
IST 06:21 PM
ಉಲ್ಟಾ ಹೊಡೆದ ನಂದಿಗ್ರಾಮ್ ಫಲಿತಾಂಶ
IST 06:21 PM
1622 ಮತಗಳ ಅಂತರದಲ್ಲಿ ಸುವೇಂದು ಅಧಿಕಾರಿ ನಂದಿಗ್ರಾಮ್ ನಲ್ಲಿ ಗೆಲುವು
IST 06:02 PM
ಗೆಲುವಿನ ನಗು ಬೀರಿದ ಮಂಗಳಾ
IST 06:02 PM
ಕೊನೆಯ ಒಂಬತ್ತು ಸುತ್ತಿನಲ್ಲಿ ಜಾರಕಿಹೊಳಿಗೆ ಹಿನ್ನಡೆ
IST 06:01 PM
ಕೊನೆಗೂ ಬಿಜೆಪಿಗೆ ಶುಭ’ಮಂಗಳ’
IST 06:01 PM
ಬೆಳಗಾವಿಯಲ್ಲಿ ಮಂಗಳಾ ಗೆ ಮಂಗಳ
IST 05:46 PM
ಬೆಳಗಾವಿ ಉಪ ಚುನಾವಣೆ : ಮಂಗಳಾ ಅಂಗಡಿ 4081 ಮತಗಳ ಮುನ್ನಡೆ
IST 05:45 PM
ಬೆಳಗಾವಿ ಉಪ ಚುನಾವಣೆ : 85ನೇ ಸುತ್ತಿನ ಮತ ಎಣಿಕೆಯಲ್ಲೂ ಮಂಗಳಾ ಅಂಗಡಿ ಮುನ್ನಡೆ
IST 05:43 PM
ಇನ್ನು ಬೆಳಗಾವಿಯಲ್ಲಿ ನಾಲ್ಕು ಸುತ್ತಿನ ಮತ ಎಣಿಕೆ ಅಷ್ಟೇ ಬಾಕಿ
IST 05:33 PM
84 ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಗೆ ಮುನ್ನಡೆ
IST 05:32 PM
ಸ್ಟ್ಯಾಲಿನ್ ಭರ್ಜರಿ ಗೆಲುವಿಗೆ ಟ್ವೀಟರ್ ಮೂಲಕ ಶುಭಾಶಯ ತಿಳಿಸಿದ ಅರವಿಂದ ಕೇಜ್ರಿವಾಲ್
IST 05:31 PM
ತಮಿಳುನಾಡಿನಲ್ಲಿ ಸ್ಟ್ಯಾಲಿನ್ ಭರ್ಜರಿ ಗೆಲುವು
IST 05:30 PM
3520 ಮತಗಳ ಮುನ್ನಡೆ ಕಾಯ್ದುಕೊಂಡ ಮಂಗಳಾ ಅಂಗಡಿ
IST 05:29 PM
ಇನ್ನೂ 20,000 ಮತಗಳ ಎಣಿಕೆ ಬಾಕಿ
IST 05:29 PM
3101 ಮತಗಳ ಅಂತರದೊಂದಿಗೆ ಮಂಗಳಾ ಅಂಗಡಿ ಮುನ್ನಡೆ
IST 05:25 PM
ಸತೀಶ್ ಜಾರಕಿಹೊಳಿಯನ್ನು ಮತ್ತೆ ಹಿಂದಿಕ್ಕಿದ ಮಂಗಳಾ ಅಂಗಡಿ
IST 05:24 PM
ಮಂಗಳಾ ಅಂಗಡಿಗೆ ಮತ್ತೆ ಮುನ್ನಡೆ
IST 05:10 PM
ಬೆಳಗಾವಿ ಉಪ ಚುನಾವಣೆ : 79 ನೇ ಸುತ್ತಿನಲ್ಲೂ ಸತೀಶ್ ಜಾರಕಿಹೊಳಿ ಮುನ್ನಡೆ
IST 05:09 PM
ಬೆಳಗಾವಿಯಲ್ಲಿ 35 ಸಾವಿರ ಮತಗಳ ಎಣಿಕೆ ಬಾಕಿ
IST 05:09 PM
ಬೆಳಗಾವಿ ಉಪ ಚುನಾವಣೆ : ಮಂಗಳಾ ಅಂಗಡಿ 412946, ಸತೀಶ ಜಾರಕಿಹೊಳಿ 414995
IST 04:57 PM
77 ನೇ ಸುತ್ತಿನಲ್ಲೂ ಅಲ್ಪ ಅಂತರದೊಂದಿಗೆ ಸತೀಶ್ ಜಾರಕಿಹೊಳಿ ಮುನ್ನಡೆ
IST 04:56 PM
ಬೆಳಗಾವಿಯಲ್ಲಿ ರಣರೋಚಕ ಟ್ವಿಸ್ಟ್
IST 04:55 PM
ಮೋದಿ, ಶಾ, ನಡ್ಡಾ ಎದುರು ಗೆದ್ದು ಬೀಗಿದ ದೀದಿ
IST 04:54 PM
ತೀವ್ರ ಪೈಪೋಟಿಯಲ್ಲಿ ಸತೀಶ್ ಜಾರಕಿಹೊಳಿ, ಮಂಗಳಾ ಅಂಗಡಿ
IST 04:52 PM
ಪಶ್ಚಿಮ ಬಂಗಾಳದಲ್ಲಿ 214 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡ ತೃಣಮೂಲ ಕಾಂಗ್ರೆಸ್
IST 04:51 PM
ತಮಿಳುನಾಡಿನಲ್ಲಿ 152 ಕ್ಷೇತ್ರಗಳಲ್ಲಿ ಮತ್ತೆ ಮುನ್ನಡೆ ಸಾಧಿಸಿದ ಸ್ಟ್ಯಾಲಿನ್ ಸೇನೆ
IST 04:49 PM
2869 ಮತಗಳ ಅಂತರದೊಂದಿಗೆ ಮತ್ತೆ ಮುನ್ನಡೆ ಸಾಧಿಸಿದ ಸತೀಶ್ ಜಾರಕಿಹೊಳಿ
IST 04:47 PM
76 ನೇ ಸುತ್ತಿನಲ್ಲೂ ಬೆಳಗಾವಿಯಲ್ಲಿ ಮುನ್ನಡೆ ಕಾಯ್ದುಕೊಂಡ ಸತೀಶ್ ಜಾರಕಿಹೊಳಿ
IST 04:43 PM
75 ನೇ ಸುತ್ತಿನಲ್ಲೂ ಸತೀಶ್ ಜಾರಕಿಹೊಳಿ ಮೇಲುಗೈ
IST 04:39 PM
ಪಶ್ಚಿಮ ಬಂಗಾಳದಲ್ಲಿ ಮತ್ತೆ ದೀದಿ ದರ್ಬಾರ್
IST 04:37 PM
“ದೀದಿ.. ಓ.. ದೀದಿ” ಎಂದವರಿಗೆ ಗೆಲುವಿನ ಮೂಲಕ ಪಾಠ ಕಲಿಸಿದ ಮಮತಾ
IST 04:36 PM
ಪಶ್ಚಿಮ ಬಂಗಾದಲ್ಲಿ ದೀದಿ ಕಮಾಲ್
IST 04:30 PM
ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿಗೆ ತೀವ್ರ ಮುಖಭಂಗ
IST 04:28 PM
ಸುವೇಂದು ಎದುರಿಗೆ 1200 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ದೀದಿ
IST 04:26 PM
ನಂದಿಗ್ರಾಮದಲ್ಲಿ ಸುವೇಂದು ಎದುರಿಗೆ ‘ಅಧಿಕಾರ’ ಹಿಡಿಯಲಿರುವ ಮಮತಾ ಬ್ಯಾನರ್ಜಿ
IST 04:26 PM
ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ ಭರ್ಜರಿ ಗೆಲುವು
IST 04:12 PM
ಬೆಳಗಾವಿ ಉಪಕದನ : 69 ನೇ ಸುತ್ತಿನಲ್ಲೂ ಸತೀಶ್ ಜಾರಕಿಹೊಳಿ ಮುನ್ನಡೆ
IST 04:11 PM
ನಂದಿ ಗ್ರಾಮದಲ್ಲಿ ಸಿಎಂ ಮಮತಾ ಬ್ಯಾನರ್ಜಿಗೆ 820 ಮತಗಳ ಮುನ್ನಡೆ
IST 04:06 PM
ಕೋವಿಡ್ ಭೀತಿ ಮರೆತು ಸಂಭ್ರಮಿಸುತ್ತಿರುವ ದೀದಿ ಫಾಲೋವರ್ಸ್
IST 04:05 PM
ಕೊಲ್ಕತ್ತಾದಲ್ಲಿಯೂ ಚುನಾವಣಾ ಆಯೋಗದ ಆದೇಶವನ್ನು ಉಲ್ಲಂಘಿಸಿದ ಟಿಎಂಸಿ ಕಾರ್ಯಕರ್ತರು
IST 04:04 PM
ಕೊಲ್ಕತ್ತಾದಲ್ಲಿ ಹುಚ್ಚೆದ್ದು ಕುಣಿದ ಟಿಎಂಸಿ ಕಾರ್ಯಕರ್ತರು
IST 04:02 PM
68 ನೇ ಸುತ್ತಿನಲ್ಲೂ ಸತೀಶ್ ಜಾರಕಿಹೊಳಿಗೆ ಮುನ್ನಡೆ
IST 04:00 PM
ಬೆಳಗಾವಿಯಲ್ಲಿ ಇನ್ನೂ 1 ಲಕ್ಷ 90 ಸಾವಿರ ಮತ ಎಣಿಕೆ ಬಾಕಿ
IST 03:56 PM
ತಮಿಳುನಾಡಿನಲ್ಲಿ 151 ಕ್ಷೇತ್ರಗಳೊಂದಿಗೆ ಮತ್ತೆ ಮುನ್ನಡೆ ಕಾಯ್ದುಕೊಂಡ ಡಿಎಂಕೆ
IST 03:40 PM
ಪುದುಚೆರಿಯಲ್ಲಿ ಕಾಂಗ್ರೆಸ್ 11, ಬಿಜೆಪಿ 17 ಕ್ಷೇತ್ರಗಳಲ್ಲಿ ಮುನ್ನಡೆ
IST 03:37 PM
ಕ್ಷಣಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಿರುವ ನಂದಿಗ್ರಾಮ ಫಲಿತಾಂಶ
IST 03:37 PM
ಸುವೇಂದು ಅಧಿಕಾರಿ ಹಾಗೂ ಮಮತಾ ಬ್ಯಾನರ್ಜಿ ನಡುವೆ ಭಾರಿ ಪೈಪೋಟಿ
IST 03:36 PM
ಕೇವಲ ಆರು ಮತಗಳ ಹಿನ್ನಡೆ ಕಂಡ ಮಮತಾ ಬ್ಯಾನರ್ಜಿ
IST 03:35 PM
ತೀವ್ರ ಕುತೂಹಲ ಹುಟ್ಟಿಸುತ್ತಿರುವ ನಂದಿಗ್ರಾಮ ಫಲಿತಾಂಶ
IST 03:35 PM
ನಂದಿಗ್ರಾಮದಲ್ಲಿ ಮತ್ತೆ ಮಮತಾ ಹಿನ್ನಡೆ
IST 03:34 PM
9190 ಮತಗಳ ಮುನ್ನಡೆ ಕಾಯ್ದುಕೊಂಡ ಸತೀಶ್ ಜಾರಕಿಹೊಳಿ
IST 03:33 PM
100 ಕ್ಷೇತ್ರಗಳ ಮುನ್ನಡೆ ಕಾಯ್ದುಕೊಂಡ ಪಿಣರಾಯಿ ವಿಜಯನ್ ಪಡೆ